ಸ್ನೇಹಿತರೆ,
ಈ ಲೇಖನದಲ್ಲಿ ನಿಮ್ಮ borewell ನಲ್ಲಿ ಎಷ್ಟು ಇಂಚಿಗೆ ಎಷ್ಟು ನೀರು ಸಿಗುತ್ತದೆ ಅಂತ ತಿಳಿಯೋಣ. ನೀರನ್ನು V – Notch ತಟ್ಟೆಯ ಮೂಲಕ ಹರಿದುಹೋಗುವಂತೆ ಮಾಡಿದ ನಂತರ, ಒಂದು ಸೂತ್ರ (Formula) ಉಪಯೋಗಿಸಿ, ಒಂದು ಘಂಟೆಗೆ ಇಷ್ಟು ನೀರು ಸಿಗುತ್ತದೆ ಅಂತ ಅಂದಾಜು ಮಾಡುತ್ತಾರೆ. ಒಂದು ಇಂಚು ನೀರು ಅಂದ್ರೆ, ಒಂದು ಇಂಚು ಎತ್ತರ ‘V’ – Notch ನ ಕೆಳಗಿನ ಭಾಗದಿಂದ. ಈಗ ಸಂಪೂರ್ಣವಾದ ಪಟ್ಟಿಯನ್ನು ನೋಡೋಣ.

ಧನ್ಯವಾದಗಳು 🙂
ಪ್ರವೀಣ್ ಕುಮಾರ್