ಭಾರತದ ಪ್ರಮುಖ 5 ಬೋರ್ ವೆಲ್ (ಕೊಳವೆಬಾವಿ) ಪಂಪುಗಳು ಯಾವುದು? ।। ಭಾರತದ ಪ್ರಮುಖ 5 Borewell Pumps ಯಾವುದು?

ಭಾರತದಲ್ಲಿ ಬಹಳಷ್ಟು ಬೋರ್ ವೆಲ್ ಪಂಪ್ ಸೆಟ್ ತಯಾರಿಕರು ಇದ್ದಾರೆ. ಇದರಲ್ಲಿ ಯಾವ ಕಂಪನಿ ಪ್ರಖ್ಯಾತ ಅಂತ ಈ ಲೇಖನದಲ್ಲಿ ತಿಳಿಯೋಣ.