ಒಂದು ಚದರಕ್ಕೆ ಎಷ್ಟು ಅಡಿ । How many feet per square meter?

ಒಂದು ಚದರ ಮೀಟರ್ 10.764 ಚದರ ಅಡಿಗಳಿಗೆ ಸಮ. How many feet per square meter? ಕೆಳಗೆ ಕೊಟ್ಟಿರುವ Calculator ಉಪಯೋಗಿಸಿ ನೀವೇ Calculate ಮಾಡಿ ನೋಡಿ. ಚದರ ಮೀಟರ್‌ಗಳನ್ನು ಸುಲಭವಾಗಿ ಚದರ ಅಡಿಗಳಿಗೆ ಪರಿವರ್ತನೆ ಮಾಡುವುದು ಹೇಗೆ ಎಂದು ತಿಳಿಯಿರಿ.

How Many Feet Per Square Meter? (ಒಂದು ಚದರಕ್ಕೆ ಎಷ್ಟು ಅಡಿ?)

ನೀವು ರಿಯಲ್ ಎಸ್ಟೇಟ್, ಮನೆ ಕಟ್ಟಿಸುವ ಹಾಗೂ interior design ಕೆಲಸ ಮಾಡುತ್ತಿದ್ದರೆ, ಒಂದು ಚದರ ಮೀಟರ್‌ಗೆ ಎಷ್ಟು ಚದರ ಅಡಿಗಳು ಹೊಂದಿಕೊಳ್ಳುತ್ತವೆ ಎಂದು ಒಂದು ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರವು, ಒಂದು ಚದರ ಮೀಟರ್‌ = 10.764 ಚದರ ಅಡಿಗಳು. ಇದರರ್ಥ ಪ್ರತಿ 1 ಚದರ ಮೀಟರ್‌ಗೆ, ನೀವು ಸರಿಸುಮಾರು 10.763 ಚದರ ಅಡಿ ಜಾಗವನ್ನು ಹೊಂದಿವಿರಿ.

ಇದನ್ನು ಇನ್ನಷ್ಟು ಸರಳೀಕರಿಸೋಣ .

  • ಒಂದು ಮೀಟರ್ = 3.28084 ಅಡಿ.
  • ಒಂದು ಚದುರ ಮೀಟರ್ = 3.28084 ಅಡಿ x 3.28084 ಅಡಿ (ಅಥವಾ 3.28084 Feet² )
  • ಒಂದು ಚದುರ ಮೀಟರ್ = 10.76391 ಚದರ ಅಡಿಗಳು.

ಇನೊಂದಷ್ಟು ಉದಾಹರಣೆಯನ್ನು ನೋಡೋಣ.

  • 1 ಚದರ ಮೀಟರ್ ≈ 10.76 ಚದರ ಅಡಿ
  • 5 ಚದರ ಮೀಟರ್ ≈ 53.82 ಚದರ ಅಡಿ
  • 10 ಚದರ ಮೀಟರ್ ≈ 107.64 ಚದರ ಅಡಿ
ಒಂದು ಚದರಕ್ಕೆ ಎಷ್ಟು ಅಡಿ

ಮತ್ತೊಂದೆಡೆ, ನೀವು ಚದರ ಅಡಿಗಳನ್ನು ಚದರ ಮೀಟರ್‌ಗಳಾಗಿ ಪರಿವರ್ತಿಸಬೇಕಾದರೆ, ಕೇವಲ 10.764 ರಿಂದ ಭಾಗಿಸಿ. 100 ಚದರ ಅಡಿ ಅಳತೆಯ ಕೋಣೆಯು ಸುಮಾರು 9.29 ಚದರ ಮೀಟರ್ ಗೆ ಸಮ.

ಇದನ್ನು ಕೂಡ ನೋಡಿ! ಒಂದು ಇಂಚ್ ನಲ್ಲಿ ಎಷ್ಟು ಸೆಂಟಿಮೀಟರ್ ಗಳಿರುತ್ತವೆ ?

ಇನ್ನು ಕೆಲವು ಸಂದರ್ಭದಲ್ಲಿ ಬೇರೆ ಬೇರೆ ಅಳತೆ ನೋಡಬೇಕಾಗಬಹುದು. ಉದಾಹರಣೆಗೆ 3 ಚದುರ ಅಥವಾ 25 ಚದುರ ಇತ್ಯಾದಿ. ನೀವು ಕೆಳಗೆ ಕೊಟ್ಟಿರುವ Calculator ಬಳಸಿ ನೀವೇ ಖುದ್ದಾಗಿ Calculate ಮಾಡಿ ನೋಡಬಹುದು. ನೀವು Square Meters to Square Feet ಮತ್ತು Square Feet to Square Meters ಎರಡನ್ನು ಕೂಡ ಪರಿವರ್ತನೆ ಮಾಡಿ ನೋಡಬಹುದು.

Square Meter to Square Feet Converter

Square Meters to Square Feet Converter

ಮೇಲೆ ತಿಳಿಸಿರುವ ಮಾಹಿತಿ ನಿಮಗೆ ಸಹಾಯಕ್ಕೆ ಬಂದಿದೆ ಅಂತ ಅಂದುಕೊಂಡಿದ್ದೇನೆ. ನಿಮ್ಮ ಸಲಹೆ ಮತ್ತು ಅಭಿಪ್ರಾಯವನ್ನು ನನ್ನ ಇಮೇಲ್ ಗೆ ಕಳುಹಿಸಿಕೊಡಿ.
ಧನ್ಯವಾದಗಳು
ಪ್ರವೀಣ್ ಕುಮಾರ್ 🙂